المدة الزمنية 1:1:41

Bhavageethegalu | G. S. Shivarudrappa's Ever Green Hits | C Ashwath | Kannada Folk Songs

511 988 مشاهدة
0
1.7 K
تم نشره في 2013/12/27

G.S. Shivarudrappa (Kannada: ಜಿ.ಎಸ್. ಶಿವರುದ್ರಪ್ಪ) (7 February 1926 -- 23 December 2013) was a Kannada poet, writer and researcher who was awarded the title of Rashtrakavi by the Government of Karnataka on November 1, 2006. G.s.shivarudrappa's evergreen hit songs jukebox /user/folklahari subscribe us @ http://goo.gl/mHCPgw https://www.facebook.com/pages/Folk-Lahari/184793238393788

الفئة

عرض المزيد

تعليقات - 133
  • @
    @huchhappat5849قبل 6 أشهر ಭಾವನೆಗಳಿಗೆ ಜೀವಂತ ಅಕ್ಷರ ರೂಪ ಕೊಟ್ಟ ತಮಗೆ ನನ್ನ ಕನ್ನಡ ಪೂಜ್ಯರಿಗೆ ನಮನಗಳು ❤ 1
  • @
    @melukote1منذ 9 سنوات ಒಂದು ಸುಂದರ, ಮಧುರ ಅನುಭವ
    ಎನಿತು ವಂದಿಪೆವು ಗೀತೆಗೆ, ಗೀತೆಯ ಗಾಯನಕ್ಕೆ
    ನನ್ನ ನಮನ
    7
  • @
    @jagadishmashal7421منذ 3 سنوات ನಿಮ್ಮಂತ ಕವಿಯನ್ನು ಪಡೆದ ನಾವು ಕನ್ನಡಿಗರು ಧನ್ಯರು
  • @
    @basavannam7119منذ 10 سنوات Meaningful themes rendered in the most melodious form. Congratulations.  7
  • @
    @todayindia21منذ 7 سنوات love you Sir, miss you, but you will stay in our heart, still we alive. 4
  • @
    @diwakardiwa45منذ 7 سنوات ನಮ್ಮಕನ್ನಡದಲ್ಲಿ ಅತ್ಯಮೂಲ್ಯ ಕವಿಗಳಿದ್ದು,ಅತ್ಯುತ್ತಮ ಸಾಹಿತಿಗಳು,ಗಾಯಕರು ಇದ್ದಾರೆ ಅನ್ನುವುದು ನಮಗೆ ಹೆಮ್ಮೆಪಡುವ ವಿಷಯ;ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಕನ್ನಡ ಅತ್ಯದ್ಭುತ ರಸಭರಿತ ಸುಸುಂದರ ಭಾಷೆ.ಕನ್ನಡ ಕನ್ನಡ ಕನ್ನಡ.
  • @
    @manjum4472منذ 8 سنوات ಮತೇ ಮತೇ ಗೀತೆಗಳ ಸಾಲನ್ನು ಕೇಳ್ ಬೇಕು ಅನ್ನುತೇ. 10
  • @
    @maheshgp8179منذ 9 سنوات "ಭಾವಗೀತೆಗಳು" ನಿಜವಾಗಿಯು ಇವು ನಮ್ಮ ಜೀವನದ ಭಾವನೆಗಳ . ಶ್ರೀ ಜಿ ಎಸ್ ಶಿವರುದ್ರಪ್ಪನವರಿಗೆ ನನ್ನ ಕೋಟಿ ಕೋಟಿ ನಮನ
  • @
    @shivanandaitagi1873منذ 10 سنوات tumba sundaravagi iruva kavyakke madhur ganalahari mudibandide!!! 5
  • @
    @prasannadh6193منذ 9 سنوات what a fantastic and meaningful l lyrics 3
  • @
    @dineshgowda2850منذ 9 سنوات Jai karnataka jai bhuvaneshwari
    Pls listen kannada songs will proud to be kannadiga
    1
  • @
    @jagadishnrمنذ 10 سنوات It'is really great collection heart touching 1
  • @
    @sathviknagaraj350منذ 9 سنوات aakashada neeliyalli and kaanada kadalige are the best.salute this man! 1
  • @
    @chandrashekarreddy8225منذ 10 سنوات I like these songs very much ,iam proud to be kannadian
  • @
    @aravindbasimمنذ 10 سنوات EDe thumbi kelidenu indhu nanu.Nice Lyrics By .GS. 2
  • @
    @sangameshwarkoralli8912منذ 9 سنوات Very nice songs, it's made me very happiest whole listen. 2
  • @
    @sathishshetty2384منذ 6 سنوات ಎದೆ ತುಂಬಿ ಹಾಡಿದವರಿಗೆ ಹೃದಯ ತುಂಬಿ ಅಬಿನಂದನೆಗಳು
  • @
    @lingarajmetri7465منذ 8 سنوات super songs thanks for g.s.Shivarudrappa sir
  • @
    @sumithganga2933منذ 7 سنوات great song hadsuf.rastrakavi great think.my fevarate song 2
  • @
    @shivashankardesai4002منذ 9 سنوات Meaningful & melodious folk lyrics.awesome songs. Nice.
  • @
    @shivaswamybhoopalanm775منذ 8 سنوات EDe tumba haadidenu . Robbed my heart . 1
  • @
    @jom8330منذ 4 سنوات A marvelous psychological thoughts!! That can't be imagined by a cammon man. Surrendering you sir.
  • @
    @shambhulingmathada7320منذ 7 سنوات Very good songs in Kannada sang by all. 1
  • @
    @kumarbellurمنذ 10 سنوات one listen all his bhava geete  it hearty worming!! 1
  • @
    @babureddy1338منذ 3 سنوات What a meaningful song " Aa Kanasina murthy" superb. I like all the songs since 15 to 20 years. 1
  • @
    @kumarramaiah6262منذ 9 سنوات Thanks to Dr.Shivarudrappanavarige entha bhavanathmaka haadu kottu nammannu bittu hoda mahaniyanige Namo Namoha.
  • @
    @pradeeptl6120منذ 7 سنوات Hats up sir miss u lot also nice folk songs.
  • @
    @swathithanku7409منذ 7 سنوات gss geethagalanna keltha idre nammanna nave maritivi ansatte astu madhuravagidhe dhanyavadhagalu
  • @
    @keerthikumarableمنذ 10 سنوات . G.S. Shivarudrappa Ji 's each words of his poem have great value, we Kannada people proud to have great poet
  • @
    @parvathiv7054منذ 6 سنوات Rastrakavi Dr Shivarudrappa Navarre Nimage navu chirarunegalu
  • @
    @mruthyunjayasiddalingaiah7489منذ 7 سنوات He is ever alive through his heartening songs. 3
  • @
    @layappanandyal4554منذ 10 سنوات its really heart touching song .
  • @
    @lekharajchaudharyawplhealt323منذ 10 سنوات madurake madura maduryake mouni nanade ramesh..
  • @
    @venkatramanhegde751منذ 8 سنوات Dr.Shivrudrapa is great poet hats off to him 2
  • @
    @prashanthhc8407منذ 6 سنوات G s ಅವರು ನನ್ನ ಶಿಕರಿಪುರದವರು ಎನ್ನಲು ತುಂಬ ಹೆಮ್ಮೆ
  • @
    @VinodKumarGowdaمنذ 2 سنوات Still my favorite song's.. thanks GS and Ashwath sir and music directors and singers.
  • @
    @shivanandsulikeri9053منذ 6 سنوات ಭಾವನೆಗಳಿಗೆ ಬೆಲೆ ಕಟ್ಟೊಡೀಕ್ಕೇ ಆಗಲ್ಲ ವಂದನೆಗಳು
  • @
    @BegurKailashمنذ 3 سنوات not RASHTRAKAVI he is ANTHRASHTRAKAVI. 1
  • @
    @user-uz9ej1qy6iمنذ 9 سنوات ಕಾಣದ ಕಡಲಿಗೆ ಹಂಬಲಿಸಿದೆ ಮನ
    ಕಾಣದ ಕಡಲಿಗೆ ಹಂಬಲಿಸಿದೆ ಮನ ಮನ.
    ಕಾಣದ ಕಡಲಿಗೆ ಹಂಬಲಿಸಿದೆ ಮನ
    ಕಾಣದ ಕಡಲಿಗೆ ಹಂಬಲಿಸಿದೆ ಮನ
    ಕಾಣಬಲ್ಲೆನೆ ಒಂ<span id="hidden2" class="buttons">ದು ದಿನ
    ಕಡಲನು ಕುಡಬಲ್ಲೆನೆ ಒಂದು ದಿನ
    ಕಾಣಬಲ್ಲೆನೆ ಒಂದು ದಿನ
    ಕಡಲನು ಕುಡಬಲ್ಲೆನೆ ಒಂದು ದಿನ
    ಕಾಣದ ಕಡಲಿಗೆ ಹಂಬಲಿಸಿದೆ ಮನ
    ಕಾಣದ ಕಡಲಿನ ಮೊರೆತದ ಜೋಗುಳ
    ಒಳಕಿವಿಗಿಂದು ಕೇಳುತಿದೆ
    ಕಾಣದ ಕಡಲಿನ ಮೊರೆತದ ಜೋಗುಳ
    ಒಳಕಿವಿಗಿಂದು ಕೇಳುತಿದೆ
    ನನ್ನ ಕಲ್ಪನೆಯೂ ತನ್ನ ಕಡಲನೆ
    ಚಿತ್ರಿಸಿ ಚಿಂತಿಸಿ ಸುಯುತಿದ್ದೆ
    ಎಲ್ಲಿರುವುದೋ ಅದೂ ಎಂತಿರುವುದೋ ಅದೂ.
    ನೋಡಬಲ್ಲೆನೆ ಒಂದು ದಿನ
    ಕಡಲನು ಕುಡಬಲ್ಲೆನೆ ಒಂದು ದಿನ
    ಕಾಣದ ಕಡಲಿಗೆ ಹಂಬಲಿಸಿದೆ ಮನ
    ಸಾವಿರ ಹೊಳೆಗಳು ತುಂಬಿ ಹರಿದರು
    ಒಂದೆ ಸಮನಾಗಿಹುದಂತೆ
    ಸಾವಿರ ಹೊಳೆಗಳು ತುಂಬಿ ಹರಿದರು
    ಒಂದೆ ಸಮನಾಗಿಹುದಂತೆ
    ಸುನಿಲ ವಿಸ್ತರ ಅಂತರಂಗ ಶೋಬಿತ
    ಗಮ್ಭಿರಾ ಬುದಿ ತಾನಂತೆ
    ಮುನ್ನಿರಂತೆ ಆಪಾರವಂತೆ
    ಕಾಣ ಬಲ್ಲೇನೆ ಒಂದು ದಿನ
    ಅದರೊಳು ಕರಗಲಾರೆನೆ ಒಂದು ದಿನ
    ಕಾಣದ ಕಡಲಿಗೆ ಹಂಬಲಿಸಿದೆ ಮನ
    ಜಟಿಲ ಕಾನನದ ಕುಟಿಲ ಪಥಗಳಲಿ
    ಹರಿವ ತೊರೆಯು ನಾನು
    ಎಂದಿಗಾದರೂ ಎಂದಿಗಾದರೂ ಎಂದಿಗಾದರೂ
    ಕಾಣದ ಕಡಲನು ಸೇರಬಲ್ಲೆ ನೇನು
    ಜಟಿಲ ಕಾನನದ ಕುಟಿಲ ಪಥಗಳಲಿ
    ಹರಿವ ತೊರೆಯು ನಾನು
    ಎಂದಿಗಾದರೂ
    ಕಾಣದ ಕಡಲನು ಸೇರಬಲ್ಲೆ ನೇನು
    ಸೇರಬಹುದೆ ನಾನು
    ಕಡಲ ನಿರಿನೋಳು ಕರಗಬಹುದೆ ನಾನು
    ಕರಗಬಹುದೆ ನಾನು.
    ಕರಗಬಹುದೆ ನಾನು.
    .
    ...وسعت 5
  • @
    @nagarajansridharamurthy9230منذ 10 سنوات estu sathya allava  thumba saralavada sathya 
  • @
    @raghugalipura8051منذ 6 سنوات Bhavanegalanu kedkova bhava geethagaluge ondu namanagalu
  • @
    @anandpanne7168منذ 9 سنوات ಮನವೆಂಬುದು ದೇಹದ ಯಾವ ಭಾಗದಲ್ಲಿ ಇದೆಯೆಂಬುದ ತಿಳಿಯಲು ಇಂತಹ ಗೀತೆಗಳು ಉಪಯುಕ್ತ
  • @
    @dharmarayaswamytempleward6996منذ 10 سنوات ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ 
    ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
  • @
    @anandakumar9343منذ 9 سنوات Aatankada vishayavendari, munde namma makkalige intaha adrushta sigutto ilvo anta. Yaakendra eega bhavageethegala rachane ninta neeraagibittide..
  • @
    @bellappahp7226منذ 7 سنوات kannada nadu, nudi, hadu, shahitya yellavu srestavadavu. e srestatyeyannu hondiruva kandigare nave dhanyaru, bhagyaru. e nittina kannda shahityada belavanige nimminda innastu sagali, beleyali.
  • @
    @dayanandmundargi2138منذ 10 سنوات Aralada edegalanu hasiru golisuva shiva rupini. swara madhurya gana sinchana vagivudu i hadu. Kanasigu banna beresuva hadu idagide 2
  • @
    @madhusbiمنذ 9 سنوات These are not folk songs (Janapada Geete).. In Kannada, they fall under "Bhava geete" category. They can be called "Light music" category songs instead. 1
  • @
    @somashekarcr6414منذ 9 سنوات Kanndigaraadha naave dhanyaru.. entha hadugalannu kelalu 3